Who can Enroll for “YASHAS”
ಲಿಖಿತ ಪರೀಕ್ಷೆಯ ವಿಧಾನ
1. ಪ್ರಶ್ನಾ ಪತ್ರಿಕೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿರುವುದು.
2. ಪರೀಕ್ಷೆ ಅವಧಿ – 2 ಗಂಟೆ
3. ಅಂಕಗಳು – 150
4. ಪ್ರಶ್ನಾಪತ್ರಿಕೆಯಲ್ಲಿ 120 ಅಂಕಗಳ ಬಹು ಆಯ್ಕೆ ಪ್ರಶ್ನೆಗಳು ಹಾಗೂ 30 ಅಂಕಗಳ ಪ್ರಬಂಧ ಪ್ರಶ್ನೆಗಳನ್ನೊಳಗೊಂಡಿರುತ್ತದೆ.
5. ಬಹು ಆಯ್ಕೆ ಪ್ರಶ್ನೆಗಳ ತಪ್ಪು ಉತ್ತರಗಳಿಗೆ ಯಾವುದೇ Negative ಅಂಕಗಳಿಲ್ಲ.
7. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಮೌಖಿಕ ಪರೀಕ್ಷೆಗೆ ಹಾಜರಾಗಬೇಕು.
8. ವಿದ್ಯಾರ್ಥಿಗಳ ಆಯ್ಕೆ ಸಂಪೂರ್ಣವಾಗಿ ಆಡಳಿತ ಮಂಡಳಿಯದ್ದಾಗಿರುತ್ತದೆ.
ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-12-2024
ಪ್ರವೇಶ ಪರೀಕ್ಷೆಗೆ ಪಠ್ಯಕ್ರಮ – 8, 9, 10ನೇ ತರಗತಿಯಲ್ಲಿ ಅಭ್ಯಾಸ ಮಾಡುವ ವಿಷಯಗಳು
1. ಭಾರತದ ಇತಿಹಾಸ
2. ಭಾರತೀಯ ರಾಷ್ಟ್ರೀಯ ಚಳುವಳಿ
3. ಭಾರತ ಮತ್ತು ವಿಶ್ವದ ಭೂಗೋಳ ಶಾಸ್ತ್ರ
4. ಭಾರತದ ಆಡಳಿತ ವ್ಯವಸ್ಥೆ
5. ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ
6. ಪರಿಸರ ವಿಜ್ಞಾನ
7. ಸಾಮಾನ್ಯ ವಿಜ್ಞಾನ – ಭೌತಶಾಸ್ತ್ರ, ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಲೆಕ್ಕಶಾಸ್ತ್ರ
8. ಸಾಮಾನ್ಯ ಜ್ಞಾನ
9. ಪ್ರಚಲಿತ ವಿದ್ಯಮಾನಗಳು
ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ:
ಇ-ಮೇಲ್ : vivekanandayashas@gmail.com
ದೂರಾವಾಣಿ : 08251 – 298599, 9901852117
ವೆಬ್‌ಸೈಟ್ : yashas.vivekanandaedu.org